Home
ADVERTISEMENT ON PROHIBITION OF MANUAL SCAVENGING
Date of Published on 03-03-2012 in Vijay Karnataka Paper at Page Number Seven
2011-12ನೇ ಸಾಲಿನಲ್ಲಿ13ನೇ ಹಣಕಾಸು ಯೋಜನೆಯಡಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳಿಗೆ ಟೆಂಡರ್ ಪ್ರಕಟಣೆ
"TOWN HAS WON NATIONAL 2nd PRIZES WMICON AWARD AT JADAVAPUR,KOLKATA [Click]"
-
The Town Municipal council Siruguppa was built in the year 1957
-
Siruguppa town located at a distance of 53 km from District Head Quarters Bellary
-
There is a sugar factory situated nearby town.
-
Town Urban Population as per Census-2011 is 52.534.
-
Siruguppa town stretched to an area of 31.14 Sqkms.
-
Paddy is the main occupation and there are more than 100 rice mills situated around city.
-
Siruguppa town has famous “Sri Shambulingeshwara Temple" on the bank of river "Tungabhadra"
ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಪೌರ ಸುಧಾರಣಾ ಕೋಶವು ಆಯೋಜಿಸಿರುವ KMRP - Karnataka Municipal Reforms Project (ಕರ್ನಾಟಕ ಪೌರ ಸುಧಾರಣಾ ಯೋಜನೆ) ನಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಈ ಯೋಜನೆಯು ಜನನ-ಮರಣ ಆನ್ ಲೈನ್, ತೆರಿಗೆ ಆನ್ ಲೈನ್, ಸಹಾಯವಾಣಿ, ಫೈನಾನ್ಸ್ ಆನ್ ಲೈನ್, ಪಟ್ಟಣದ ವೆಬ್ ಸೈಟ್ ಮುಂತಾದ ಅಂಶಗಳನ್ನು ಒಳಗೊಂಡಿದೆ. ಈಗಾಗಲೇ ಪಟ್ಟಣದಲ್ಲಿ ಜನನ-ಮರಣ, ಸಹಾಯವಾಣಿ, ಫೈನಾನ್ಸ್ ಆನ್ ಲೈನ್ ನಲ್ಲಿ ಕಾರ್ಯಾಚರಿಸುತ್ತಿದೆ. ಸಾರ್ವಜನಿಕರು ತಮ್ಮ ಜನನ-ಮರಣ ಪ್ರತಿಗಳನ್ನು ಅಂತರ್ಜಾಲದ ಮುಖಾಂತರ ವೀಕ್ಷಿಸಬಹುದು. ಸಾರ್ವಜನಿಕರು ತಮ್ಮ ಕುಂದು ಕೋರತೆಗಳನ್ನು(ದೂರುಗಳನ್ನು) ಅಂತರ್ಜಾಲದ ಮುಖಾಂತರ ನೋಂದಾಯಿಸಬಹುದು.
ಪಟ್ಟಣದಲ್ಲಿ ಸಾರ್ವಜನಿಕ ಕುಂದುಕೊರತೆ ವಿಭಾಗ (ಘಟಕ) ವನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು ಬೆಳಿಗ್ಗೆ ಗಂಟೆ 8-00ರಿಂದ ರಾತ್ರಿ 8-00ಗಂಟೆ ಗಳ ಕಾಲ ನೋಂದಾಯಿಸಬಹುದು. ಪಟ್ಟಣದ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
"ಕುಂದುಕೊರತೆ ಸಹಾಯವಾಣಿ ಸಂಖ್ಯೆ" 08396-222090
Near by Historical Palce Hampi
"THIS PAGE MAINTAINED BY Mr.SHANKRAPPA F, T , CHIEF OFFICER."

